¡Sorpréndeme!

ಭಾರತಿ ವಿಷ್ಣುವರ್ಧನ್ ಗಂಟೆಗಳ ಕಾಲ ಕಾದರೂ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿಲ್ಲ | FILMIBEAT KANNADA

2018-11-29 81 Dailymotion

Dr Bharathi Vishnuvardhan has expressed displeasure over the government. Bharathi Vishnuvardhan couldn't meet H D Kumaraswamy even after waiting for 4 hrs


ಡಾ ವಿಷ್ಣುವರ್ಧನ್ ಸ್ಮಾರಕ ವಿವಾದಕ್ಕೆ ಸಂಬಂಧಪಟ್ಟಂತೆ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಮಗಳು ಕೀರ್ತಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರ ಹಾಗೂ ಕೆಲವು ಅಭಿಮಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತಿ ವಿಷ್ಣುವರ್ಧನ್ ಗಂಟೆಗಳ ಕಾಲ ಕಾದರೂ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿಲ್ಲ